*ಹೊಸತು*....!!!!" ನಮ್ಮ ಶಿಕ್ಷಕ – ಶಿಕ್ಷಕಿಯರಿಗೆ ಸಹಾಯಕವಾಗಲೆಂಬ ಉದ್ದೇಶದಿಂದ ಟೀಚಿಂಗ್ ಮ್ಯಾನುವೆಲ್ನ ಕೆಲವು ಕರಡು ರೂಪಗಳನ್ನು ಇಲ್ಲಿ ನೀಡಲಾಗಿದೆ. ಸೂಕ್ತ ಬದಲಾವಣೆಗಳೊಂದಿಗೆ ಉಪಯೋಗಿಸುವಿರೆಂಬ ಭರವಸೆ ನಮ್ಮದು.ಅದೇ ರೀತಿ ತಮ್ಮಲ್ಲಿರುವ ಉತ್ತಮ ಟೀಚಿಂಗ್ ಮ್ಯಾನುವೆಲ್ಗಳನ್ನ termskannadaup@gmail.com ಎಂಬ ಎಡ್ರೆಸ್ಸಿಗೆ ಮೈಲ್ ಮಾಡಿದರೆ ಈ ಬ್ಲೋಗಿನಲ್ಲಿ ಹಂಚಿಕೊಳ್ಳಲಾಗುವುದು.

ಘಟಕ-೨ ಒಂದಾಗಿ ಬಾಳೋಣ 
ಪಾಠ ೧
ಪಾಠ ೨
ಪಾಠ ೩

2 comments:

  1. ಆರನೇ ತರಗತಿಯ ಪಾಠಪುಸ್ತಕಕ್ಕೆಸಂಬಂಧಿಸಿದ ಮಾಹಿತಿಗಳು ಬಹಳ ಒಳ್ಳೆಯದಾಗಿವೆ.ಇದೇರೀತಿ ಉಳಿದ ಗಣಿತ, ಮೂಲವಿಜ್ಞಾನ, ಸಮಾಜ ವಿಜ್ಞಾನ, ವಿಷಯ ಪಾಠಗಳೂ ಕನ್ನಡಕ್ಕೆ ಲಭ್ಯಾಗಲಿ.ಆರನೇ ತರಗತಿಯ ಪಾಠಪುಸ್ತಕಕ್ಕೆಸಂಬಂಧಿಸಿದ ಮಾಹಿತಿಗಳು ಬಹಳ ಒಳ್ಳೆಯದಾಗಿವೆ.ಇದೇರೀತಿ ಉಳಿದ ಗಣಿತ, ಮೂಲವಿಜ್ಞಾನ, ಸಮಾಜ ವಿಜ್ಞಾನ, ವಿಷಯ ಪಾಠಗಳೂ ಕನ್ನಡಕ್ಕೆ ಲಭ್ಯಾಗಲಿ.

    ReplyDelete
  2. ಪ್ರತಿಕ್ರಿಯೆಗೆ ಧನ್ಯವಾದಗಳು.ನಿಮ್ಮ ಸೂಚನೆಯ ಬಗ್ಗೆ ಮುಂದಿನ ವರ್ಷಗಳಲ್ಲಿ ಗಮನಹರಿಸಲಾಗುವುದು.

    ReplyDelete